ಕರಾವಳಿಕ್ರೈಂಸುಳ್ಯ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಕಾರು-ಸ್ಕೂಟಿ ಅಪಘಾತ, ಸ್ಕೂಟಿ ಸವಾರನಿಗೆ ಗಾಯ

170

ನ್ಯೂಸ್ ನಾಟೌಟ್: ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಪಂಪ್ ಬಳಿ ಕಾರು-ಸ್ಕೂಟಿ ನಡುವೆ ಅಪಘಾತ ಶನಿವಾರ (ಸೆ.23) ರಾತ್ರಿ 9 ಗಂಟೆ 15 ನಿಮಿಷಕ್ಕೆ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಲಿಸುತ್ತಿದ್ದ ಕಾರಿನ ಹಿಂದೆ ಸ್ಕೂಟಿಯೂ ಕೂಡ ಬರುತ್ತಿತ್ತು. ಎರಡೂ ವಾಹನ ಕೂಡ ಒಂದೇ ಕಡೆ ಮುಖ ಮಾಡಿ ಚಲಿಸುತ್ತಿದ್ದವು. ಆದರೆ ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಸವಾರ ಹಿಂದಿನಿಂದ ಬಂದು ಗುದ್ದಿದ ಪರಿಣಾಮ  ಕಾರು ಜಖಂಗೊಂಡಿದೆ. ಹಿಂದಿನಿಂದ ಬಂದು ಗುದ್ದಿರುವುದು ಯಾವ ಕಾರಣಕ್ಕೆ ಅನ್ನುವುದು ತಿಳಿದು ಬಂದಿಲ್ಲ. ಸ್ಥಳೀಯರ ಪ್ರಕಾರ ಮಳೆ ಬಂದಿರುವ ಕಾರಣದಿಂದ ನಿಯಂತ್ರಣ ತಪ್ಪಿ ಗುದ್ದಿರಬಹುದು ಎಂದು ಅಂದಾಜಿಸಲಾಗಿದೆ.

See also  ಫಲಿತಾಂಶ ಬರುವ ಮೊದಲೇ ಜೆಡಿಎಸ್‌ನಿಂದ ಮೈತ್ರಿ ಜಪ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget