ಕ್ರೈಂಸುಳ್ಯ

ಸುಳ್ಯ: ಸರ್ಕಾರಿ ಬಸ್ ಸ್ಟ್ಯಾಂಡ್ ಬಳಿ ಸ್ಕಿಡ್ ಆಗಿ ಸ್ಕೂಟಿ ಪಲ್ಟಿ, ಸವಾರನ ಕೈಗೆ ಗಾಯ

245

ನ್ಯೂಸ್ ನಾಟೌಟ್: ಸುಳ್ಯದ ಸರ್ಕಾರಿ ಬಸ್ ಸ್ಟ್ಯಾಂಡ್ ಎದುರು ಸ್ಕೂಟಿ ಒಂದು ಸ್ಕಿಡ್ ಆಗಿ ಪಲ್ಟಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಸವಾರನ ಕೈಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

See also  ಸುಳ್ಯ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು! ಕಾರಿನ ಮೇಲೆ ಮುರಿದು ಬಿದ್ದ ಕಂಬ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget