ಸುಳ್ಯ

ಸುಳ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಸಿಂಧೂ ಪ್ರಭು ಆಯ್ಕೆ

1.1k

ಸುಳ್ಯ :  ಯುವ ಮೋರ್ಚಾ ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿಯಾಗಿ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಮಾರಿ ಸಿಂಧೂ ಪ್ರಭು ಆಯ್ಕೆಯಾಗಿದ್ದಾರೆ. ಬಿಕಾಂ ಪದವಿಧರೆಯಾಗಿರುವ ಸಿಂಧೂ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.

See also  ಸುಳ್ಯ : ಬಿಜೆಪಿ ಮುಖಂಡ ದಿ.ನವೀನ್ ರೈ ಮೇನಾಲ ನುಡಿ ನಮನ ಕಾರ್ಯಕ್ರಮ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget