ಸುಳ್ಯಸುಳ್ಯ: ಬೈಕ್ – ರಿಕ್ಷಾ ನಡುವೆ ಅಪಘಾತ, ರಸ್ತೆಗೆ ಬಿದ್ದ ಬೈಕ್ ಸವಾರ by ನ್ಯೂಸ್ ನಾಟೌಟ್ ಪ್ರತಿನಿಧಿDecember 14, 2024 Share0 ನ್ಯೂಸ್ ನಾಟೌಟ್: ಬೈಕ್ ಮತ್ತು ರಿಕ್ಷಾ ನಡುವೆ ಸುಳ್ಯದ ಬೊಳುಬೈಲ್ ಎಂಬಲ್ಲಿ ಇದೀಗ ಅಪಘಾತ ಸಂಭವಿಸಿದೆ. ರಿಕ್ಷಾದ ಹಿಂದೆ ಬೈಕ್ ಚಲಿಸುತ್ತಿತ್ತು. ಹಠಾತ್ ರಿಕ್ಷಾ ಟರ್ನ್ ಮಾಡಿದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.