ಕರಾವಳಿಕ್ರೈಂಸುಳ್ಯ

ದೊಡ್ಡಡ್ಕ : ಮತದಾನಕ್ಕೆ ಬರುತ್ತಿದ್ದ ವ್ಯಕ್ತಿಯ ಬೈಕ್ ಗೆ ಕಾರು ಡಿಕ್ಕಿ..! ಅರಂತೋಡಿನ ಯುವಕನ ಸಾವು..!

183

ನ್ಯೂಸ್ ನಾಟೌಟ್: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ಮೃತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪದ ದೊಡ್ಡಡ್ಕ ಎಂಬಲ್ಲಿ ಗುರುವಾರ(ಎ.24) ರ ತಡರಾತ್ರಿ ಸಂಭವಿಸಿದೆ.

ಯುವಕ ಅರಂತೋಡು ಮೂಲದವರು ಎನ್ನಲಾಗಿದ್ದು, ಮತದಾನ ಮಾಡಲು ಊರಿಗೆ ಬರುತ್ತಿದ್ದ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಇನ್ನೋರ್ವನನ್ನು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ವರದಿ ತಿಳಿಸಿದೆ.

See also  ಪಾಕ್‌ ಗೆ ಭಾರತದ ಸೇನಾ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಅರೆಸ್ಟ್‌..! ಆರೋಪಿಗಳು ಅಮೃತಸರ ಕೇಂದ್ರ ಜೈಲಿಗೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget