ಕ್ರೈಂಸುಳ್ಯಬೇಂಗಮಲೆ: ಬೈಕ್ ನಲ್ಲಿ ಬಂದವರು ಸ್ಕಿಡ್ ಆಗಿ ರಸ್ತೆಗೆ ಪಲ್ಟಿ, ಒಬ್ಬರಿಗೆ ಗಾಯ- ಇನ್ನೋರ್ವರಿಗೆ ಗಂಭೀರ ಗಾಯ by ನ್ಯೂಸ್ ನಾಟೌಟ್ ಪ್ರತಿನಿಧಿFebruary 9, 2025 Share0 ನ್ಯೂಸ್ ನಾಟೌಟ್: ಬೇಂಗಮಲೆಯಲ್ಲಿ ಬೈಕ್ ಸ್ಕಿಡ್ ಆಗಿ ಪಲ್ಟಿಯಾಗಿರುವ ಘಟನೆ ಇದೀಗ (ಫೆ.9) ರಾತ್ರಿ ಬೇಂಗಮಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದು ಇನ್ನೋರ್ವ ಗಂಭೀರ ಗಾಯಗೊಂಡು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.