ಕ್ರೈಂ

ಬೇಂಗಮಲೆ: ಎರಡು ಕಾರು, ಬೈಕ್ ನಡುವೆ ಭೀಕರ ಸರಣಿ ಅಪಘಾತ, ಪುಡಿ..ಪುಡಿಯಾದ ಬೈಕ್

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಬೇಂಗಮಲೆ ಬಳಿ ಸರಣಿ ಅಪಘಾತವೊಂದು ನಡೆದಿದೆ. ಎರಡು ಕಾರು, ಒಂದು ಬೈಕ್ ನಡುವೆ ಇದೀಗ (ಗುರುವಾರ) ಸಂಜೆ ಡಿಕ್ಕಿ ಸಂಭವಿಸಿದೆ. ಬೈಕ್ ನಜ್ಜು ಗುಜ್ಜಾಗಿದೆ.

ಆದರೆ ಬೈಕ್‌ನಲ್ಲಿದ್ದ ಸವಾರ ಪವಾಡಸದೃಶ್ಯವಾಗಿ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಕಾರುಗಳು ಕೂಡ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

Related posts

ನಾಪತ್ತೆಯಾಗಿದ್ದ ಮಾಜಿ ಸಚಿವನ ಶವ ಕಾಲುವೆಯಲ್ಲಿ ಪತ್ತೆ..! ಆ ಎರಡು ವಸ್ತುಗಳು ನೀಡಿದ ಸುಳಿವೇನು..?

ದೇವಸ್ಥಾನಕ್ಕೆ ನುಗ್ಗಿದರೇ ಭಯೋತ್ಪಾದಕರು? ಆತನ ಕಪಾಳಕ್ಕೆ ಭಾರಿಸಿದ್ದ ಆ ವ್ಯಕ್ತಿ..! ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ

ಚಾಕೊಲೇಟ್ ಸೇವಿಸಿದ ಇಬ್ಬರು ಪುಟ್ಟ ಬಾಲಕಿಯರ ನಿಗೂಢ ಅಂತ್ಯ..! ನೆರೆಮನೆಯವ ಕೊಟ್ಟ ಚಾಕಲೇಟ್ ನಲ್ಲಿ ಅಂತಹದ್ದೇನಿತ್ತು?