ಕರಾವಳಿಸುಳ್ಯ

ಸುಳ್ಯ: ಈ ಬಿಗ್ ಆಫರ್ ಕೇವಲ 2 ದಿನ ಮಾತ್ರ..! ಕೇವಲ ರೂ. 1199ಕ್ಕೆ ಮೂರು ಶರ್ಟ್..! ಮತ್ಯಾಕೆ ತಡ ಅಯ್ಯೋಧ್ಯೆಗೆ ಬನ್ನಿ

226

ನ್ಯೂಸ್ ನಾಟೌಟ್: ವಿಶೇಷ ಬಂಪರ್ ಆಫರ್ ನಲ್ಲಿ ನಿಮ್ಮ ಮನಕ್ಕೊಪ್ಪುವ ಬಟ್ಟೆಗಳಿಗೆ ಹಾಗೂ ಸ್ಪೋರ್ಟ್ಸ್ ಜೆರ್ಸಿಗಳಿಗಾಗಿ ನೀವು ಇನ್ನು ಮುಂದೆ ದೂರದ ಊರುಗಳಿಗೆ ಹೋಗಬೇಕಾಗಿಲ್ಲ.

ಹೌದು, ಸುಳ್ಯದ ಗಾಂಧಿನಗರದ ಅಯೋಧ್ಯೆ ಡ್ರೆಸ್ ಶಾಪ್ ಮತ್ತು ಅಯೋಧ್ಯೆ ಸ್ಪೋರ್ಟ್ಸ್ ಜೆರ್ಸಿ ಶಾಪ್ ನಲ್ಲಿ ದಸರಾ ಪ್ರಯುಕ್ತ ವಿಶೇಷ ಆಫರ್ ನೀಡಲಾಗಿದೆ. ಈ ಆಫರ್ ಅವಧಿ 2024 ಅ.9 ರಿಂದ ಆರಂಭವಾಗಿದೆ. ಅ.15ಕ್ಕೆ ಕೊನೆಗೊಳ್ಳಲಿದೆ. ಈ ಆಫರ್ ಕೇವಲ ಎರಡು ದಿನ ಮಾತ್ರ ಇದ್ದು ಸುಳ್ಯ ತಾಲೂಕಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಸುಳ್ಯ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿರುವ ಅಯೋಧ್ಯೆ ಶಾಪ್ ನಲ್ಲಿ ಇದೀಗ ಮೂರು ಗುಣಮಟ್ಟದ ಶರ್ಟ್ ಗಳು ಕೇವಲ ರೂ. 1199ಕ್ಕೆ ದೊರೆಯುತ್ತದೆ. ಮಾತ್ರವಲ್ಲ ಕ್ರಿಕೆಟ್ , ಕಬಡ್ಡಿ, ಫುಟ್ ಬಾಲ್ , ಅಥ್ಲೆಟಿಕ್ಸ್ ಸೇರಿದಂತೆ ಯಾವುದೇ ಕ್ರೀಡಾಕೂಟಕ್ಕೆ ಇಲ್ಲಿ ಜರ್ಸಿ ರೆಡಿ ಮಾಡಿಕೊಡಲಾಗುತ್ತದೆ. ಒಂದು ಸಲ ನೀವು ಇಲ್ಲಿ ಭೇಟಿ ಕೊಟ್ಟರೆ ಖಂಡಿತವಾಗಿಯೂ ಇಲ್ಲಿನ ಕ್ವಾಲಿಟಿ ಬಟ್ಟೆಗಳನ್ನು ನೀವು ಇಷ್ಟಪಡುತ್ತೀರಿ, ಮತ್ಯಾಕೆ ತಡ ಆಫರ್ ಮುಗಿಯುವ ಮೊದಲು ಇಲ್ಲಿಗೆ ಬಂದು ನಿಮಗೆ ಇಷ್ಟವಾದ ಬಟ್ಟೆಗಳನ್ನು ಖರೀದಿಸಿರಿ..

See also  ಕಾಂಗ್ರೆಸ್ ಮುಖಂಡನ ಮಗಳು ನಾಪತ್ತೆ..ಊರಿಡೀ ಹುಡುಕಾಡಿದರೂ ಸುಳಿವಿಲ್ಲ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget