ಸುಳ್ಯ

ಸುಳ್ಯ: ಅಯೋಧ್ಯಾ ಡ್ರೆಸ್ ಶಾಪ್ ಮತ್ತು ಸ್ಪೋರ್ಟ್ಸ್ ಶಾಪ್ ನಲ್ಲಿ ಬಿಗ್‌ ಆಫರ್, ಕೇವಲ 999 ರೂಪಾಯಿಗೆ 3 ಶರ್ಟ್ ಗಳು..! ಟಿ ಶರ್ಟ್ ಗಳ ಮೇಲೆ ಶೇ. 30 ರಿಯಾಯಿತಿ

147

ನ್ಯೂಸ್‌ ನಾಟೌಟ್: ಸುಳ್ಯದ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್ ಮತ್ತು ಸ್ಪೋರ್ಟ್ಸ್ ಜೆರ್ಸಿ ಶಾಪ್ ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಬಟ್ಟೆಗಳ ಮಾರಾಟ ನಡೆಯುತ್ತಿದೆ.
ಗುಣಮಟ್ಟದ ಬಟ್ಟೆಗಳ ಮಾರಾಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಗಾಂಧಿನಗರದಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್ ಈ ಬಾರಿ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಗ್ರಾಹಕರಿಗೆ ಹಲವಾರು ಆಫರ್ ಗಳನ್ನು ನೀಡುತ್ತಿದೆ. ಕೇವಲ 999 ರೂಪಾಯಿಗೆ 3 ಶರ್ಟ್ ಗಳನ್ನು ನೀಡುತ್ತಿದೆ. ಬ್ರ್ಯಾಂಡೆಡ್ ಟಿ ಶರ್ಟ್ ಗಳ ಹೊಸ ಹೊಸ ಕಲೆಕ್ಷನ್ ಗಳು ಲಭ್ಯವಿದೆ. ಅಲ್ಲದೇ ಟಿ ಶರ್ಟ್ ಗಳ ಮೇಲೆ ಶೇ. 30 ರಿಯಾಯಿತಿಯಿದೆ. ಈ ವಿಶೇಷ ಆಫರ್ ಜ.1ರಂದು ಆರಂಭಗೊಂಡಿದ್ದು, ಜ.10ವರೆಗೆ ನಡೆಯಲಿದೆ. ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9148949324, 7019383730 ಸಂಪರ್ಕಿಸಬಹುದು.

See also  ಸುಳ್ಯ : NMC ನೇಚರ್ ಕ್ಲಬ್ ಮತ್ತು IQAC ವತಿಯಿಂದ 'ವಿಶ್ವ ತೆಂಗು ದಿನಾಚರಣೆ' ಕಾರ್ಯಕ್ರಮ,ತೆಂಗು ಮೂಲ ವಸ್ತುಗಳನ್ನೇ ಬಳಸಿ ಸಿಂಗರಿಸಿದ ವಿದ್ಯಾರ್ಥಿಗಳ ಪ್ರತಿಭೆಗೆ ಶ್ಲಾಘನೆ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget