Latestಕರಾವಳಿಕ್ರೈಂಸುಳ್ಯ

ಸುಳ್ಯದ ಜೈ ಜವಾನ್ ಆಟೋ ರಿಕ್ಷಾ ನಿಲ್ದಾಣಕ್ಕೆ ಮರ ಬಿದ್ದು ಹಾನಿ..! ರಿಕ್ಷಾ ಚಾಲಕರು ಪ್ರಾಣಾಪಾಯದಿಂದ ಪಾರು..!

778

ನ್ಯೂಸ್ ನಾಟೌಟ್:ಸುಳ್ಯದ ಕೆ.ವಿ.ಜಿ ಸರ್ಕಲ್ ಬಳಿ ಇರುವ ಕುರುಂಜಿ ಬಾಗ್ ಜೈ ಜವಾನ್ ಆಟೋ ರಿಕ್ಷಾ ನಿಲ್ದಾಣಕ್ಕೆ ಬಾರಿ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ಇಂದು(ಜೂ.15) ನಡೆದಿದೆ.

ಮರ ಬಿದ್ದ ಪರಿಣಾಮ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಪೂರ್ತಿ ಹಾನಿಯಾಗಿದ್ದು, ಮುರಿದು ಹೋಗಿದೆ. ಅನಾಹುತದಿಂದ ರಿಕ್ಷಾ ಚಾಲಕರು ಪಾರಾಗಿದ್ದಾರೆ.

See also  ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ! ಹಳಿ ತಪ್ಪಿದ 12 ಬೋಗಿಗಳು! ಏನಿದು ಮತ್ತೊಂದು ರೈಲು ದುರಂತ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget