ಕ್ರೈಂಸುಳ್ಯ

ಸುಳ್ಯ: ಚಲಿಸುತ್ತಿದ್ದ ಆಟೋ ರಿಕ್ಷಾಗೆ ಇದ್ದಕ್ಕಿದ್ದಂತೆ ಅಡ್ಡ ಬಂದ ಶ್ವಾನ..!, ಬ್ರೇಕ್ ಹಾಕಿದಾಗ ಆಟೋ ರಿಕ್ಷಾ ಪಲ್ಟಿ, ಚಾಲಕನಿಗೆ ಗಾಯ

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ರಿಕ್ಷಾವೊಂದು ಸುಳ್ಯದ ಜ್ಯೋತಿ ಆಸ್ಪತ್ರೆಯ ಹಿಂಬದಿಯಲ್ಲಿರುವ ಕ್ಯಾಂಟೀನ್ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ಇದೀಗ ನಡೆದಿದೆ.

ಆಟೋ ರಿಕ್ಷಾ ಬೀರಮಂಗಲದಿಂದ ಜ್ಯೋತಿ ಸರ್ಕಲ್ ಗೆ ಬರುತ್ತಿತ್ತು, ಈ ವೇಳೆ ತಿರುವಿನಲ್ಲಿ ಶ್ವಾನವೊಂದು ಹಠಾತ್ ಅಡ್ಡ ಬಂದಿದೆ. ಆಟೋ ಚಾಲಕ ಇದೇ ವೇಳೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಟೋ ಪಲ್ಟಿಯಾಗಿದ್ದು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಸೀದಿ ಎದುರು ಡಿಜೆ ಸೌಂಡ್ ಹಾಕಿ ಕುಣಿದ ಹಿಂದೂಗಳು..! ಕೆಂಪೇಗೌಡರ ಉತ್ಸವ ಪಲ್ಲಕ್ಕಿ ತಡೆದು ಗಲಾಟೆ..! ಯುವಕರೊಂದಿಗೆ ಆಶ್ಲೀಲ ನೃತ್ಯ..!

ಬೆಳ್ತಂಗಡಿ: ಪತ್ನಿಯನ್ನು ಕೊಲೆ ಮಾಡಿ ಬಾವಿಗೆಸೆದ ಪಾಪಿ ಪತಿ..!, ವಿವಾಹಿತ ಮಹಿಳೆ ಶವ ಬಾವಿಯಲ್ಲಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌

ಸಂಸತ್​​ನಲ್ಲಿ ಮಹಿಳಾ ಸದಸ್ಯರಿಗೆ ‘ಫ್ಲೈಯಿಂಗ್ ಕಿಸ್’ ಕೊಟ್ಟ ರಾಹುಲ್ ಗಾಂಧಿ! ಸ್ಪೀಕರ್​​ಗೆ ದೂರು ಕೊಟ್ಟ ಸ್ಮೃತಿ ಇರಾನಿ! ದೂರಿನಲ್ಲೇನಿದೆ?