ನ್ಯೂಸ್ ನಾಟೌಟ್: ಸುಳ್ಯದ ಎಂಆರ್ ಗಾರ್ಡನ್ ಬಳಿ ರಿಕ್ಷಾಕ್ಕೆ ಲಾರಿಯೊಂದು ಗುದ್ದಿದೆ. ಪರಿಣಾಮ ರಿಕ್ಷಾ ಚಾಲಕನ ತಲೆಗೆ ತೀವ್ರ ಗಾಯವಾಗಿದೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ