ಸುಳ್ಯ

ಆನ್ ಲೈನ್ ಛದ್ಮವೇಷ ಸ್ಪರ್ಧೆ: ಸುಳ್ಯದ ಅರ್ಜುನ್ ಪ್ರಥಮ

123
Spread the love

ನ್ಯೂಸ್ ನಾಟೌಟ್ : ಚಿರಸ್ವಿ ಫೌಂಡೇಶನ್ ಟ್ರಸ್ಟ್ (ರಿ) ಬಂಟ್ವಾಳ ವತಿಯಿಂದ 73ನೇ ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯಲ್ಲಿ ಸುಳ್ಯದ ಅರ್ಜುನ್ ಹೃಷಿಕೇಶ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ವೆಂಕಟೇಶ್ ಮೂಂಡೊಲಿಮೂಲೆ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ. ಕೆ ವಿ ಜಿ ವಿದ್ಯಾಸಂಸ್ಥೆ ಯಲ್ಲಿ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.

See also  ಬಿಳಿಯಾರು ಬಳಿ ಹುಬ್ಬಳಿ ಎಎಸ್ ಐ ಕಾರು ಪಲ್ಟಿ, ಮಗನಿಗೂ ಗಾಯ, ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget