ಕರಾವಳಿ

ಅರಂತೋಡು: ಕಾರು-ಬೈಕ್ ನಡುವೆ ಡಿಕ್ಕಿ, ಚೆಂಬು ಮೂಲದ ಬೈಕ್ ಸವಾರನಿಗೆ ಗಾಯ

ನ್ಯೂಸ್ ನಾಟೌಟ್: ಬೈಕ್ -ಕಾರು ನಡುವೆ ಸುಳ್ಯ ತಾಲೂಕಿನ ಅರಂತೋಡು ಸಮೀಪ ಶನಿವಾರ (ಜೂ.1) ಮಧ್ಯಾಹ್ನ ಅಪಘಾತ ಸಂಭವಿಸಿದೆ.

ಸುಳ್ಯದ ಕಡೆಯಿಂದ ಮಡಿಕೇರಿಗೆ ಚಲಿಸುತ್ತಿದ್ದ ಮಾರುತಿ 800 ಕಾರು ಮತ್ತು ಮಡಿಕೇರಿ ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅರಂತೋಡು ಸೊಸೈಟಿಯ ಸಮೀಪವಿರುವ ಭಜನ ಮಂದಿರದ ಎದುರಲ್ಲಿ ಅಪಘಾತವಾಗಿದೆ. ಬೈಕ್ ಸವಾರ ಕೊಡಗು ಜಿಲ್ಲೆಯ ಚೆಂಬು ಮೂಲದವರು ಎಂದು ತಿಳಿದು ಬಂದಿದೆ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಮಂಗಳೂರಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ; ಇಬ್ಬರು ಹಿಂದೂ ಕಾರ್ಯಕರ್ತರು ವಶಕ್ಕೆ

ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ಸುಳ್ಯಕ್ಕೆ ಆಗಮನ..! ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ ಬಸ್‌ನಲ್ಲಿ ಏನೇನಿರಲಿದೆ?

ಕೆ.ವಿ.ಜಿ. ಮೆಡಿಕಲ್ ಕಾಲೇಜ್ ನ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಗೆ 100% ಫಲಿತಾಂಶ