ಕ್ರೈಂ

ಸುಳ್ಯ: ಬೈಕ್ ಗುದ್ದಿ ರಿಕ್ಷಾ ಪಲ್ಟಿ, ಅಪಘಾತ ಆಗಿದ್ದೇಗೆ..?

217

ನ್ಯೂಸ್ ನಾಟೌಟ್: ಬೈಕ್ ‌ಹಿಂದಿನಿಂದ ಬಂದು ಗುದ್ದಿದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿರುವ ಘಟನೆ ಇದೀಗ ಸುಳ್ಯದ ಅಮರಶ್ರೀ ಬಳಿ ನಡೆದಿದೆ.

ಆಟೋ‌ ಹಾಗೂ‌ ಬೈಕ್‌ ಮಡಿಕೇರಿ‌ ಕಡೆ ಮುಖಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಯಲ್ಲಿ‌ ಚಲಿಸುತ್ತಿದ್ದವು. ಈ ವೇಳೆ ಆಟೋ ಚಾಲಕರು ಅಮರಶ್ರೀ ಕಡೆಗೆ ತೆರಳಲು‌ ಸಿಗ್ನಲ್ ಹಾಕಿದ ಸಂದರ್ಭ ಹಿಂಬದಿ ಇದ್ದ ಬೈಕ್ ಗುದ್ದಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

See also  ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದಕ್ಕೆ ಯುವಕನ ಬರ್ಬರ ಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget