Latestಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ವಿಷದ ಹಾವು ಕಚ್ಚಿ ಮಹಿಳೆ ಸಾವು : ಏನಿದು ಘಟನೆ ?

1.4k

ನ್ಯೂಸ್ ನಾಟೌಟ್ :  ಮಹಿಳೆಯೊಬ್ಬರಿಗೆ ವಿಷದ ಹಾವು ಕಚ್ಚಿ ಮೃತಪಟ್ಟ ಘಟನೆ ಬಗ್ಗೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ವರದಿಯಾಗಿದೆ.

ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಘಟನೆ ನಡೆದು ಕೆಲ ಹೊತ್ತಿನಲ್ಲಿಯೇ ರಾಧಾಮ್ಮರನ್ನು   ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆತರಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಹಾವು ಕಡಿಯಿತೆಂದು ತಿಳಿದು ಬಂದಿದೆ.

See also  ಬಾತ್‌ ರೂಂ ನಲ್ಲಿ ಯುವಕನ ಬರ್ಬರ ಹತ್ಯೆ..! ರಕ್ತಸಿಕ್ತ ಫೋಟೊವನ್ನು ಇನ್ಸ್ಟಾ ದಲ್ಲಿ ಹಂಚಿಕೊಂಡ ಆರೋಪಿಗಳು ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget