ಕರಾವಳಿಸುಳ್ಯ

ಸುಳ್ಯ: ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದವ ಅರೆಸ್ಟ್ !

ನ್ಯೂಸ್ ನಾಟೌಟ್:  ಸುಳ್ಯದ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಶ್ರಫ್ ರಿಪ್ವಾನ್ ಜಟ್ಟಿಪಳ್ಳ ಎಂಬಾತ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದು ಬಂದಿದೆ.

ಪೊಲೀಸ್ ಉಪ ನಿರೀಕ್ಷಕರ ಮಾರ್ಗದರ್ಶನದಂತೆ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಹಾಗೂ ಪುರುಷೋತ್ತಮ್ ರವರು ಕೇರಳದ ಕಣ್ಣೂರ್ ನಲ್ಲಿ ಬಂಧಿಸಿದ್ದಾರೆ.

Related posts

ಸುಳ್ಯ:ಡಾ.ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ‌ ಕೋರ್ಟ್‌ನಿಂದ ಜಾಮೀನು ಮಂಜೂರು

ಮಲಯಾಳಂ ಸೂಪರ್‌ ಸ್ಟಾರ್‌ ಮಮ್ಮುಟ್ಟಿಗೆ ಮಾತೃವಿಯೋಗ,ತಾಯಿ ಫಾತಿಮಾ ಇಸ್ಮಾಯಿಲ್ ನಿಧನ

ಪೆರುವಾಜೆ: ಪೆರುವಾಜೆ ಪದವಿ ಕಾಲೇಜಿನಲ್ಲಿ ಪರಿಣಾಮಕಾರಿ ಮಾತುಗಾರಿಕೆ ತರಬೇತಿ