ಕ್ರೈಂ

ಭಾಗಮಂಡಲದಲ್ಲಿ ದ್ವಿಚಕ್ರ ವಾಹನ ಅಪಘಾತ, ಸುಳ್ಯದ ಹುಡುಗಿಯ ಮುಖಕ್ಕೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಸುಳ್ಯ ಮೂಲದ ಯುವತಿಯೊಬ್ಬಳು ಕೊಡಗಿನ ಭಾಗಮಂಡಲದಲ್ಲಿ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಬಂಧಿಕರ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಕೂಟಿ ಪಲ್ಟಿ ಆಗಿದೆ. ಈ ವೇಳೆ ಯುವತಿ ಗಲ್ಲದ ಭಾಗಕ್ಕೆ ಗಂಭೀರ ಏಟು ತಗುಲಿದ್ದು ಸದ್ಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ನಟ ದರ್ಶನ್‌ ಗೆ ಆಪರೇಷನ್‌ ಮಾಡಬೇಕಿದೆ, ಜಾಮೀನು ನೀಡಿ ಎಂದು ಮನವಿ ಸಲ್ಲಿಸಿದ ವಕೀಲರು..! ಹೈಕೋರ್ಟ್‌ ಈ ಬಗ್ಗೆ ಹೇಳಿದ್ದೇನು..?

ಗುಟ್ಕಾ ಜಾಹೀರಾತು ನೀಡಿದ್ದ ಶಾರುಖ್, ಅಕ್ಷಯ್, ಅಜಯ್ ದೇವಗನ್ ಗೆ ಶಾಕ್ ನೀಡಿದ್ದೇಗೆ ಕೋರ್ಟ್? ತಾನೇ ನಟಿಸಿದ್ದ ಗುಟ್ಕಾ ಕಂಪನಿಯೊಂದಕ್ಕೆ ಲೀಗಲ್ ನೋಟಿಸ್ ನೀಡಿದ್ದೇಕೆ ಅಮಿತಾಬ್ ಬಚ್ಚನ್?

ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ..! ಮಕ್ಕಳನ್ನು ಸ್ಥಳಾಂತರಗೊಳಿಸಿದ ಪೊಲೀಸರು