ಕರಾವಳಿಕ್ರೈಂ

ಅಡ್ಕಾರು: ಮೂವರು ಪಾದಾಚಾರಿಗಳ ಬಲಿ ಪಡೆದ ಸ್ಥಳದ ಸಮೀಪವೇ ಮತ್ತೊಂದು  ಭೀಕರ ಅಪಘಾತ..! ಬೊಲೆರೊ ಜೀಪ್ ಗುದ್ದಿದ ರಭಸಕ್ಕೆ ಪಾದಾಚಾರಿ ಸ್ಥಳದಲ್ಲೇ ಸಾವು

ನ್ಯೂಸ್ ನಾಟೌಟ್ : ಅಡ್ಕಾರಿನಲ್ಲಿ ಕಾರೊಂದು ಮೂವರು ಕೂಲಿ ಕಾರ್ಮಿಕರ ಜೀವವನ್ನು ಬಲಿ ಪಡೆದ ದುರಂತ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ದುರ್ಘಟನೆ ಅದೇ ಸ್ಥಳದ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅಡ್ಕಾರಿನ ಬಳಿ ಪಾದಾಚಾರಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಕಾರ್ಫಿಯೋ ಗುದ್ದಿ ಪಾದಾಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಕೇರಳ ಮೂಲದ ಕಾರು ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸಾವಿಗೀಡಾದವರ ಹೆಸರು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಂಗಳೂರು: ಆಟವಾಡುತ್ತಿದ್ದ ಮಗು ಕಟ್ಟಡದ ಮೇಲಿನಿಂದ ಬಿದ್ದು ಗಾಯ, ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಭಯಾನಕ ದೃಶ್ಯ ಇಲ್ಲಿದೆ ನೋಡಿ..!

ಪುತ್ತೂರು:ಮನೆಯಂಗಳದಲ್ಲೇ ಚಾಕು ಇರಿದು ಯುವತಿಯ ಹತ್ಯೆ ಪ್ರಕರಣ:ಓರ್ವ ಪೊಲೀಸ್ ವಶಕ್ಕೆ

ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆ ಶಿವಕುಮಾರ್‌ ಹಾಜರು