ಸುಳ್ಯ

ಸುಳ್ಯ: ಶ್ರೀರಾಮ ಪೇಟೆ ಬಳಿ ಸರಣಿ ಅಪಘಾತ, ಇನ್ನೋವಾ, ರೆನಾಲ್ಟ್ ಕಾರು, ಥಾರ್ ಜೀಪುಗಳ ನಡುವೆ ಡಿಕ್ಕಿ

ನ್ಯೂಸ್ ನಾಟೌಟ್ : ಸುಳ್ಯದ ಶ್ರೀರಾಮ ಪೇಟೆಯಲ್ಲಿ ಸರಣಿ ಅಪಘಾತ ನಡೆದಿದೆ. ಅಕ್ಟೋಬರ್ ೨ರಂದು ಸೋಮವಾರ ಸಂಜೆ 7.10 ನಿಮಿಷಕ್ಕೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನೋವಾ, ರೆನಾಲ್ಟ್ ಕಾರು, ಥಾರ್ ಜೀಪುಗಳ ನಡುವೆ ಅಪಘಾತ ಸಂಭವಿಸಿದೆ. ಪುತ್ತೂರಿನ ಕಡೆಯಿಂದ ಎರಡು ಕಾರುಗಳು ಬರುತ್ತಿದ್ದಾಗ ಸುಳ್ಯದಿಂದ ಪುತ್ತೂರಿನ ಕಡೆಗೆ ಹೋಗುತ್ತಿದ್ದಾಗ ಥಾರ್ ಜೀಪ್ ನಡುವೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಪಘಾತದಿಂದಾಗಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.

Related posts

ಸುಳ್ಯ: ವಾಹನಗಳಿಗೆ ಅಡ್ಡ ಬರುತ್ತಿದ್ದ ಆಡುಗಳನ್ನು ಪಂಚಾಯತ್ ಆವರಣದಲ್ಲಿ ಕಟ್ಟಿಹಾಕಿದ ಸಿಬ್ಬಂದಿ..! ವಾರಿಸುದಾರರು ದಂಡ ಕಟ್ಟಿ ಬಿಡಿಸಿಕೊಳ್ಳುವಂತೆ ಪ್ರಕಟಣೆ

ಸುಳ್ಯ: ಹಲವೆಡೆ ರಾರಾಜಿಸುತ್ತಿವೆ ಮತದಾನ ಬಹಿಷ್ಕಾರದ ಬ್ಯಾನರ್‌! ಏನಿದರ ಕಾರಣ?

ಸುಳ್ಯ: ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿ..! ಅಳುತ್ತಲೇ ಇರುವ ಅನಾಥ ಕಂದಮ್ಮ..!