ಸುಳ್ಯ

ಪರಿವಾರಕಾನ: ಪಿಕಪ್ – ಕಾರು ನಡುವೆ ಅಪಘಾತ, ಓರ್ವನಿಗೆ ಗಾಯ, ಆಸ್ಪತ್ರೆಗೆ ದಾಖಲು

140

ನ್ಯೂಸ್ ನಾಟೌಟ್: ಸುಳ್ಯದ ಪರಿವಾರ‌ಕಾನದ ಬಳಿ‌ ಇದೀಗ ಪಿಕಪ್ ಹಾಗೂ ಕಾರಿನ‌ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಒಬ್ಬರಿಗೆ ಗಾಯವಾಗಿದ್ದು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಮಡಿಕೇರಿ ಕಡೆಯಿಂದ ತರಕಾರಿ‌ ಲೋಡ್ ಮಾಡಿಕೊಂಡು ಸುಳ್ಯದತ್ತ ಬರುತ್ತಿತ್ತು. ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ.

See also  ಸುಳ್ಯದಲ್ಲೊಂದು ಸಣ್ಣ ಟೀ ಅಂಗಡಿ ಇಟ್ಟು ನಾಲ್ಕು ಜನ ಮೆಚ್ಚುವಂತೆ ಬದುಕಿದ ಹಿರಿಯಜ್ಜ..!, ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರಾದ ಚಾಯ್ ವಾಲಾ ವೆಂಕಪ್ಪ ಗೌಡ ಇನ್ನು ನೆನಪು ಮಾತ್ರ, ಸರಳ ಜೀವಿಗೆ ಸುಳ್ಯದ ಆಂಬ್ಯುಲೆನ್ಸ್ ಚಾಲಕ -ಮಾಲಕರಿಂದ ಅಂತಿಮ ನಮನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget