ಕರಾವಳಿಸುಳ್ಯ

ಸುಳ್ಯ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಗುದ್ದಿದ ಕಾರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಅಜ್ಜ

169

ನ್ಯೂಸ್ ನಾಟೌಟ್: ಸುಳ್ಯದಲ್ಲಿ ರಸ್ತೆದಾಟುತ್ತಿದ್ದ ವೃದ್ಧನಿಗೆ ತಡರಾತ್ರಿ ಕಾರೊಂದು ಗುದ್ದಿದೆ. ಪರಿಣಾಮ ವೃದ್ಧ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯದ ಹಳೆಗೇಟು ಬಳಿ ಕಾರು ಡಿಕ್ಕಿಯಾಗಿದೆ. ಬುಧವಾರ (ಸೆ.20) ರಾತ್ರಿ11 ಸುಮಾರಿಗೆ ಸಂಭವಿಸಿದೆ. ಹಳೇಗೇಟು ಗಣೇಶೋತ್ಸವದ ಶೋಭಾಯಾತ್ರೆ ಕಾರ್ಯ ಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ವೃದ್ಧರೋರ್ವರು ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಕಾರು ಡಿಕ್ಕಿಯಾಗಿದೆ. ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇

https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8

See also  ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ಮಿಂಚಿದ 'ಆಪರೇಷನ್ ಸಿಂದೂರ', ಕಲಾವಿದ ದಿನೇಶ್ ಶೆಟ್ಟಿ ಸಂಭಾಷಣೆ ವಿಡಿಯೋ ವೈರಲ್!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget