ಮರ್ಕಂಜ: ಆ್ಯಸಿಡ್ ಸೇವಿಸಿ ಮರ್ಕಂಜದ ರೆಂಜಾಳದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದಿ ಬೆಳ್ಯಪ್ಪ ಗೌಡರ ಪುತ್ರ ಜಗದೀಶ್ 28 ಎಂದು ತಿಳಿದು ಬಂದಿದೆ. ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದಿದ್ದ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
previous post