ಕರಾವಳಿ

ಸುಬ್ರಹ್ಮಣ್ಯ: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯದಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರತ್ಯೇಕ ದಿನ ವಿವಿಧ ಕಡೆ ಅತ್ಯಾಚಾರ ನಡೆಸಿದ ಹೇಯ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಓರ್ವ ಮಹಿಳೆ ಸೇರಿದಂತೆ ಒಟ್ಟು 14 ಮಂದಿಯ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿ ಸುಬ್ರಹ್ಮಣ್ಯದ  ದೇವರಗದ್ದೆ ಸಮೀಪದವಳು ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿ   ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ, ಅಚ್ಚುತ, ಸತೀಶ್ ಗೌಡ, ಜಯಪ್ರಕಾಶ್, ಮಾಂಕು  ಸೇರಿದಂತೆ 14 ಮಂದಿಯ ಮೇಲೆ ದೂರು ದಾಖಲಾಗಿದೆ.

Related posts

ಪುತ್ತೂರು: ಚಿನ್ನದ ಸರ ಕಾಣೆಯಾಗಿದೆ ಎಂದು ಪೊಲೀಸ್ ದೂರು ಕೊಟ್ಟ ಅಜ್ಜಿಯ ದಿಂಬಿನ ಕೆಳಕ್ಕೇ ಇತ್ತು ಸರ..! ಎರಡು ದಿನ ಹುಡುಕಾಡಿದವರಿಗೆ ಸರ ಸಿಕ್ಕಿದ್ದು ಹೇಗೆ?!

ಸ್ನಾನ ಮಾಡುತ್ತಿದ್ದಾಗ ಯುವತಿಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಭೂಪ,ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಯುವಕ ಅರೆಸ್ಟ್

Chaitra Kundapura MLA ticket cheating case:ಹಣವೇ ಬಿಜೆಪಿಯಲ್ಲಿ ಪ್ರಧಾನ ಅಲ್ಲ,ಹಾಗಿದ್ರೆ ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿಗೆ ಸಿಗುತ್ತಿರಲಿಲ್ಲ-ಮಂಗಳೂರಿನಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ