ಕರಾವಳಿವಿಡಿಯೋವೈರಲ್ ನ್ಯೂಸ್

ಸುಬ್ರಹ್ಮಣ್ಯ: 60 ಅಡಿ ಬಾವಿಗೆ ಬಿದ್ದ ಹಸುವಿನ ರಕ್ಷಣೆ, ಗೋಮಾತೆಯ ರಕ್ಷಣೆ ಹೇಗಿತ್ತು? ಇಲ್ಲಿದೆ ನೋಡಿ ರೋಚಕ ವಿಡಿಯೋ

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ದೇವರ ಗದ್ದೆಯಲ್ಲಿರುವ 60 ಅಡಿ ಆಳದ ಬಾವಿಗೆ ಬಿದ್ದ ಹಸುವೊಂದರ ರಕ್ಷಣೆ ಮಾಡಲಾಗಿದೆ.

ಎರಡು ದಿನದ ಹಿಂದೆ ವಿಠಲ್ ಎಂಬುವವರ ಮನೆಯ ಬಾವಿಗೆ ಬಿದ್ದಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಗೋವನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು ಎಂದು ತಿಳಿದು ಬಂದಿದೆ.

https://twitter.com/News_Not_Out/status/1700830390049480983

ರಕ್ಷಣಾ ಕಾರ್ಯಾಚರಣೆಯಲ್ಲಿ ಸುಳ್ಯ ಅಗ್ನಿಶಾಮಕ ಸಿಬ್ಬಂದಿಗಳಾದ ಕಲ್ಲಪ್ಪ, ಹರೀಶ್ಚಂದ್ರ, ಸೋಮನಾಥ್, ಸುಧೀರ್ ಕಿಂದಳ್ಕರ್ , ನಾರಾಯಣ ಗೌಡ, ಹರ್ಷವರ್ಧನ,ಮೋಹನ್ ಬಾಬು, ಸ್ಥಳೀಯರಾದ ರವಿ ಕಕ್ಕೆಪದವು ಮತ್ತಿತರರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

Related posts

ಗಡಾಯಿಕಲ್ಲು ಏರಲಿದ್ದಾರೆ ಕೋತಿರಾಜ್!

ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಕರ್ನಾಟಕದಿಂದ ಅಯೋಧ್ಯೆಗೆ ಪಾದಯಾತ್ರೆ..! ಯಾರು ಈ ಕನ್ನಡಿಗ..?

ಇಲ್ಲಿ ನೀವು ಬಾಡಿಗೆ ಮನೆ ಪಡೆಯಲು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು! ಏನಿದು ಅಂಕಪಟ್ಟಿಯ ಮಾನದಂಡ?