ಕರಾವಳಿಪುತ್ತೂರು

ಸುಬ್ರಹ್ಮಣ್ಯ: ಆಂಜನೇಯ ಗುಡಿಯಲ್ಲಿ ಕಳ್ಳತನ ಸುದ್ದಿ ವೈರಲ್, ಕಳ್ಳತನವೇ ಆಗಿಲ್ಲವೆಂದು ಎಸ್ ಐ ಸ್ಪಷ್ಟನೆ

165

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯದ ಆಂಜನೇಯ ದೇವಸ್ಥಾನದ ಗುಡಿಯಲ್ಲಿ ನವೆಂಬರ್ 9ರಂದು ರಾತ್ರಿ ಕಳ್ಳತನ ನಡೆದಿದೆ ಅನ್ನುವುದನ್ನು ಪೊಲೀಸರು ನಿರಾಕರಿಸಿದ್ದಾರೆ.

ಯಾವುದೇ ಕಳ್ಳತನ ಪ್ರಕರಣದ ಬಗ್ಗೆ ವರದಿಯಾಗಿಲ್ಲ. ಮದ್ಯಪಾನ ಸೇವಿಸಿದ ವ್ಯಕ್ತಿಯೊಬ್ಬ ಅಮಲಿನಲ್ಲಿ ದೇವಸ್ಥಾನಕ್ಕೆ ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಕೆಲವು ಮಾಧ್ಯಮಗಳಲ್ಲಿ ಆಂಜನೇಯ ಗುಡಿಯಲ್ಲಿ ಕಳ್ಳತನ ಎಂಬ ವರದಿಗಳು ಬಂದಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಸುಬ್ರಹ್ಮಣ್ಯ ಎಸ್ ಐ ಕಾರ್ತಿಕ್ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

See also  ಸುಳ್ಯ : ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ನೇಮೋತ್ಸವ ಸಂಭ್ರಮ
  Ad Widget   Ad Widget   Ad Widget   Ad Widget   Ad Widget   Ad Widget   Ad Widget