ಕ್ರೈಂವಿಡಿಯೋವೈರಲ್ ನ್ಯೂಸ್

ತುಂಡು ಲುಂಗಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಎಸ್.ಐ..! ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಸಬ್ ಇನ್ಸ್‌ ಪೆಕ್ಟರ್ ಒಬ್ಬರು ಠಾಣೆಯಲ್ಲಿ ತುಂಡು ಲುಂಗಿ ಸುತ್ತಿಕೊಂಡು ಕರ್ತವ್ಯದ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಮೌಗಂಜ್ ಎಂಬಲ್ಲಿ ನಡೆದಿದೆ.

ಪೊಲೀಸ್ ಇನ್ಸ್ ಪೆಕ್ಟರ್ (Police sub inspector) ಮಹಿಳೆಯೊಬ್ಬರನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಬ್ ಇನ್ಸ್‌ಪೆಕ್ಟರ್ ಅನ್ನು ಫೀಲ್ಡ್ ಡ್ಯೂಟಿಯಿಂದ ತೆಗೆದುಹಾಕಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ(ಅ27) ತಿಳಿಸಿದ್ದಾರೆ.

ಔಟ್ ಪೋಸ್ಟ್ ಇನ್ ಚಾರ್ಜ್ ಆಗಿದ್ದ ಸಬ್ ಇನ್ಸ್‌ ಪೆಕ್ಟರ್ ಬೃಹಸ್ಪತಿ ಪಟೇಲ್ (50) ಕರ್ತವ್ಯದಲ್ಲಿರುವಾಗ ತುಂಡು ಲುಂಗಿ ಧರಿಸಿದ್ದರು. ಇದೇ ವೇಳೆ ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ದೂರಿನ ಮೇರೆಗೆ FIR ದಾಖಲಿಸಲಾಗಿದೆ.

Click

https://newsnotout.com/2024/10/hd-kumaraswami-kannada-news-temple-run-chennapattana-byelection/
https://newsnotout.com/2024/10/kannnada-news-viral-news-railway-issue-social-media-collision/
https://newsnotout.com/2024/10/kannada-news-kodagu-and-hyderabad-link-in-case-kannada-news-d-kushalnagara/
https://newsnotout.com/2024/10/4-month-later-ekta-gupta-and-gym-traner-case-revealed/
https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/udupi-railway-box-sakaleshpura-man-nomnore-kannada-news/

Related posts

ಸಂಪಾಜೆ: ಕಮರಿಗೆ ಜಾರಿದ ರಿಕ್ಷಾ, ಗ್ಲಾಸ್ ಸೇರಿದಂತೆ ಮುಂಭಾಗ ಜಖಂ

ಲಕ್ಷಗಟ್ಟಲೆ ದೇಣಿಗೆ ಹಣ ಕದ್ದು ರಶೀದಿ ಪುಸ್ತಕದ ಜೊತೆಗೆ ಇಸ್ಕಾನ್ ದೇವಸ್ಥಾನದ ಉದ್ಯೋಗಿ ಪರಾರಿ..! ದೂರು ದಾಖಲು

ವರದಕ್ಷಿಣೆಗಾಗಿ ಪೀಡಿಸಿದ ಪೊಲೀಸ್ ಪೇದೆ! ಪತ್ನಿಯ “ಡೆತ್ ನೋಟ್”ನಲ್ಲಿತ್ತು ಅಸಲಿ ಕಹಾನಿ!