ಕರಾವಳಿ

ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪುಂಡರಿಗೆ ಪೊಲೀಸ್ ಕ್ಲಾಸ್

ನ್ಯೂಸ್ ನಾಟೌಟ್ : ಕಾಲೇಜು ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯ ಎದುರಿನ ಶಾಲಾವರಣದಲ್ಲಿ ಘಟನೆ ನಡೆದಿದೆ.

ಉಡುಪಿಯ ಶಾಲಾ ಆವರಣದಲ್ಲಿ  ಕೆಲವು ವ್ಯಕ್ತಿಗಳು ಕಳೆದ ಹಲವು ದಿನಗಳಿಂದ  ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಇದನ್ನು ಕೇಳಲು  ಹೋದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನೆಡೆಸಿದ್ದಾರೆ. ಈ ವೇಳೆ ಕೆಲವರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.  ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Related posts

ಉಪ್ಪಿನಂಗಡಿ: ನೀರು ಕೇಳಿಕೊಂಡು ಬಂದ ಅಪರಿಚಿತರಿಂದ ಮನೆಗೆ ನುಗ್ಗಿ ದರೋಡೆ..! ಮಗುವನ್ನು ಕೊಲ್ಲುವುದಾಗಿ ಬೆದರಿಕೆ..!

ಪುತ್ತೂರು: ಅಡ್ಡಾದಿಡ್ಡಿ ಓಡಿಸಿ ಲಾರಿಗೆ ಗುದ್ದಿದ ಸ್ಕೂಟರ್..! ಪೊಲೀಸ್ ಠಾಣೆ ಮೆಟ್ಟಿಲೇರಿದ ಲಾರಿ ಚಾಲಕ

ಗಡ್ಡ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿಯಿಂದ ಆದೇಶ, ಮುಸ್ಲಿಂ ವಿದ್ಯಾರ್ಥಿಗಳಿಂದ ಆಕ್ರೋಶ..!