ಕರಾವಳಿ

ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

ನ್ಯೂಸ್ ನಾಟೌಟ್: ವಿದ್ಯಾರ್ಥಿಯೊಬ್ಬ ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಇಂದು (ಆ.೫ಕ್ಕೆ) ಶುಕ್ರವಾರ ಪುತ್ತೂರಿನ ಬೋಳುವಾರು ಎಂಬಲ್ಲಿ ಸಂಭವಿಸಿದೆ.

ಮೃತಪಟ್ಟ ಬಾಲಕನನ್ನು ಸುಶಾನ್ ಎಂದು ಗುರುತಿಸಲಾಗಿದೆ. ಆತ ಸುಧಾನ ಶಾಲೆಯ ವಿದ್ಯಾರ್ಥಿಯಾಗಿದ್ದ. ಈತನ ತಂದೆ ಮನೋಹರ್ ರೈ ಎಂದು ವರದಿಯಾಗಿದೆ. ಶಾಲೆ ಬಿಟ್ಟು ಮನೆಗೆ ತೆರಳದ ಸುಶಾನ್ ಸಮೀಪದ ವಸತಿ ಸಮುಚ್ಛಯಕ್ಕೆ ತೆರಳಿ ಅಲ್ಲಿಂದ ೫ನೇ ಮಹಡಿಯಿಂದ ಬಿದ್ದಿದ್ದಾನೆ ಎನ್ನಲಾಗುತ್ತಿದೆ.

Related posts

ದೈವ ನರ್ತಕನಿಂದಲೇ ಕೊರಗಜ್ಜನಿಗೆ ಅಪಚಾರ

ಹಾಸನದಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ದುರಂತ ಅಂತ್ಯದ ಬಳಿಕ ಭೀಮನ ಪರಿಸ್ಥಿತಿ ಹೇಗಿದೆ? ಸ್ಥಳೀಯರು ಸೋಶಿಯಲ್ ಮೀಡಿಯಾ ಅಭಿಯಾನ ನಡೆಸಿ ಹೇಳಿದ್ದೇನು?

ಪುತ್ತೂರು:ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಗಂಭೀರ ಗಾಯಗೊಂಡವನ ಹರಿದ ಕಿವಿ ತಮಟೆ! , ಸ್ಕ್ಯಾನಿಂಗ್ ಪೋಟೋಗಳು ವೈರಲ್:ಎಸ್ಪಿ ಭೇಟಿಯಾದ ಪುತ್ತಿಲ