ನ್ಯೂಸ್ ನಾಟೌಟ್: ನಾಯಿ ಕಚ್ಚಿದ್ದಕ್ಕೆ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ.
ಬೀದಿ ನಾಯಿಯನ್ನು ನಿರ್ದಯವಾಗಿ ಗುಂಡು ಹಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕಾರ್ಯಪ್ರವೃತ್ತರಾಗಿ ಘಟನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿದ್ದಾರೆ.
राइफल लेकर खुलेआम घूम रहे एक शख्स ने मासूम कुत्ते पर गोली चला दी! ऐसी क्रूरता बर्दाश्त नहीं की जा सकती। @RanchiPolice कृपया तत्काल कार्रवाई करें और ऐसे निर्दयी व्यक्ति को सलाखों के पीछे भेजें। हम न्याय की माँग करते हैं!@DC_Ranchi @HemantSorenJMM#JusticeForAnimals… pic.twitter.com/mgSUhok0h9
— We Are Ranchi 🇮🇳 (@WeAreRanchi) April 8, 2025
ಆ ಬೀದಿ ನಾಯಿ ಹುಚ್ಚು ಹಿಡಿದಿತ್ತು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಕಚ್ಚಿದೆ ಎಂದು ಜನರು ಹೇಳಿದ್ದಾರೆ. ಕೋಪದ ಭರದಲ್ಲಿ, ಆರೋಪಿಯು ತನ್ನ ಪರವಾನಗಿ ಪಡೆದ ಬಂದೂಕಿನಿಂದ ನಾಯಿಗೆ ಗುಂಡು ಹಾರಿಸಿದ್ದಾನೆಂದು ತಿಳಿಸಿದ್ದಾರೆ.
ಅಮೆರಿಕದ ತೆರಿಗೆ ನೀತಿಯ ವಿರುದ್ಧ ಹೋರಾಟಕ್ಕೆ ಭಾರತ ಜೊತೆಗೂಡುವಂತೆ ಚೀನಾದಿಂದ ಮನವಿ, ಎನಿದು ವ್ಯಾಪಾರ ಸಮರ..?
ದ್ವಿತೀಯ ಪಿಯುಸಿಯಲ್ಲಿ 79% ಅಂಕ ಬಂದರೂ ನೇಣು ಬಿಗಿದುಕೊಂಡ ವಿದ್ಯಾರ್ಥಿ..! ಅತಿಯಾಯ್ತಾ ನಿರೀಕ್ಷೆ..?