ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ..! ವೃದ್ಧನ ವಿಡಿಯೋ ಎಲ್ಲೆಡೆ ವೈರಲ್..!

167

ನ್ಯೂಸ್ ನಾಟೌಟ್: ವೃದ್ಧನೊಬ್ಬ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುರುಗಾಂವ್‌ನಲ್ಲಿ ವರದಿಯಾಗಿದೆ. ಬೀದಿ ನಾಯಿ ಖಾಸಗಿ ಅಂಗವನ್ನು ಪದೇ ಪದೇ ಮುಟ್ಟಿ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಸಿದ್ದಾನೆ.

ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಗುರುಗಾಂವ್ ಸೆಕ್ಟರ್ 48 ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಾಯಿ ಆತ್ಮೀಯವಾಗುತ್ತಿದ್ದಂತೆ ವೃದ್ಧ ನಾಯಿಯ ಖಾಸಗಿ ಅಂಗಕ್ಕೆ ಕೈ ಹಾಕಿ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಿಸಿದ್ದಾನೆ. ವೃದ್ಧ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಎರಡು ವಿಡಿಯೋಗಳು ವೈರಲ್ ಆಗಿದೆ.

ಈ ರೀತಿ ನಾಯಿ ಮೇಲೆ ತನ್ನ ಕಾಮ ತೃಷೆ ತೀರಿಸಿಕೊಳ್ಳುತ್ತಿರುವುದು ಮೊದಲಲ್ಲ. ಕಳೆದ ಹಲವು ದಿನಗಳಿಂದ ಈತ ಇದೇ ರೀತಿ ಮಾಡುತ್ತಿದ್ದಾನೆ ಎಂಬ ಆರೋಪಗಳು ಆತನ ಮೇಲಿವೆ. ಈತ ನಾಯಿಗೆ ಬಿಸ್ಕೆಟ್ ಸೇರಿದಂತೆ ಇತರ ಆಹಾರ ಹಾಕುತ್ತಿದ್ದ. ನಾಯಿ ಆತ್ಮೀಯವಾಗುತ್ತಿದ್ದಂತೆ ಖಾಸಗಿ ಅಂಗ ಮುಟ್ಟಿ, ಉದ್ರೇಕಗೊಳಿಸಿ ತನ್ನ ಕಾಮ ತೃಷೆಯನ್ನು ತೀರಿಸುವ ಯತ್ನ ಮಾಡುತ್ತಿದ್ದಾನೆ. ಈ ವೃದ್ಧನ ದೌರ್ಜನ್ಯದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ.

Click 👇

https://newsnotout.com/2024/07/subramanya-elephant-kumaradhara-kannada-news
https://newsnotout.com/2024/07/karnataka-milk-federation-kannada-news-curd-rate-hike-news
https://newsnotout.com/2024/07/teachers-kannada-news-viral-video-kannada-news-inside-the-school
https://newsnotout.com/2024/07/mother-and-doubter-kannada-news-mudhola-issue-police
https://newsnotout.com/2024/07/indian-army-and-terr-kannada-news-encounter-police-j-and-k
See also  ಆಸ್ಪತ್ರೆಯ ಐಸಿಯುನಲ್ಲಿದ್ದ ಮೃತ ವ್ಯಕ್ತಿಯ ಎಡಗಣ್ಣು ಕಾಣೆ..! ಇಲಿಗಳನ್ನು ದೂರಿದ ವೈದ್ಯರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget