ಕರಾವಳಿಸುಳ್ಯ

ಸಂಪಾಜೆ : ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ನ್ಯೂಸ್ ನಾಟೌಟ್ :  ಕೊಡಗು ಪದವಿ ಪೂರ್ವ  ಕಾಲೇಜು ಶಿಕ್ಷಣ ಇಲಾಖೆ ನಡೆಸಿದ  ಜಿಲ್ಲಾ ಕ್ರೀಡಾ ಕೂಟದಲ್ಲಿ  ಸಂಪಾಜೆ ಪದವಿ ಪೂರ್ವ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು  ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಕೊಡಗಿನ ಸೈಂಟ್ ಆನ್ಸ್  ಕಾಲೇಜಿನಲ್ಲಿ 26/06/2022 ರಂದು ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಂಪಾಜೆ ಕಾಲೇಜಿನ ವಿದ್ಯಾರ್ಥಿಗಳಾದ ಮಹಮ್ಮದ್ ಫಾರೀಸ್ (ದ್ವಿತೀಯ ಪಿಯುಸಿ) ಮತ್ತು ಹರ್ಷಾನ ಎಚ್. (ಪ್ರಥಮ ಪಿಯುಸಿ)  ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಕುಶಾಲಪ್ಪ ಕೆ. ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ .ಪ್ರಾಂಶುಪಾಲರು ,ಶಿಕ್ಷಕ-ಸಿಬ್ಬಂದಿ ಶುಭ ಕೋರಿದ್ದಾರೆ.

Related posts

ಅಡ್ತಲೆ: ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಮೆರುಗು ನೀಡಿದ ಸ್ಪಂದನ ಗೆಳೆಯರ ಬಳಗ, ಸಂಭ್ರಮದಲ್ಲಿ ಮಿಂದೆದ್ದರು ನಮ್ ಹಳ್ಳಿ ಜನ..!

ನೆಹರು ಮೆಮೋರಿಯಲ್ ಕಾಲೇಜಿನ ಚಿತ್ರಲೇಖ ಕೆ.ಎಸ್ ಗೆ “ಅತ್ಯುತ್ತಮ ರಾಷ್ಟೀಯ ಸೇವಾ ಯೋಜನ ಅಧಿಕಾರಿ ಪ್ರಶಸ್ತಿ”, ಸ್ಮರಣಿಕೆ ನೀಡಿ ಗೌರವಿಸಿದ ಸಜ್ಜನ ಪ್ರತಿಷ್ಠಾನದ ಉಮ್ಮರ್ ಬೀಜದಕಟ್ಟೆ

ಮೂಲ್ಕಿಯಲ್ಲಿ ಭೀಕರ ಬೈಕ್-ಕಾರು ಅಪಘಾತ, ಖಾಸಗಿ ಸಂಸ್ಥೆಯ ಉದ್ಯೋಗದಲ್ಲಿದ್ದ ಯುವತಿ ಸ್ಥಳದಲ್ಲೇ ಕೊನೆಯುಸಿರು