ಸುಳ್ಯ

ಸುಳ್ಯ: ಸೋನ ಅಡ್ಕಾರ್‌ಗೆ ಕಲಾರತ್ನ ಪ್ರಶಸ್ತಿ

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕಿನ ಬಹುಮುಖ ಪ್ರತಿಭೆ ಸೋನ ಅಡ್ಕಾರ್‌ ಅವರನ್ನು ಮಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮ್ಯಾಕ್ಸ್ ಲೈಫ್‌ ಇನ್ಶೂರೆನ್ಸ್, ಎ ಮ್ಯಾಕ್ಸ್ ಫೈನಾನ್ಶಿಯಲ್‌ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಸೇರಿ ಗೌರವಿಸಿದರು. ಈ ಸಂದರ್ಭ ಸೋನ ಅಡ್ಕಾರ್‌ಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈಕೆ ಜಾಲ್ಸೂರು ಗ್ರಾಮದ ಶರತ್‌ ಅಡ್ಕಾರ್‌ ಹಾಗೂ ಶೋಭಾ ಶರತ್‌ ಅಡ್ಕಾರ್‌ ದಂಪತಿಯ ಪುತ್ರಿ. ಸುಳ್ಯದ ಸೈಂಟ್‌ ಜೋಸೆಫ್‌ ಆಂಗ್ಲ ಮಾಧ್ಯಮ ಶಾಲೆಯ 6ನೇತರಗತಿಯಲ್ಲಿ ಕಲಿಯುತ್ತಿದ್ದಾಳೆ.

Related posts

ಸುಳ್ಯ: ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಎನ್.ಎಂ ಪಿಯುಸಿ ವಿದ್ಯಾರ್ಥಿನಿಯರುಬಹುಮಾನ ಪಡೆದ ವಿದ್ಯಾರ್ಥಿನಿಯರಿಗೆ ಶಾಲಾ ವತಿಯಿಂದ ಅಭಿನಂದನೆ

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ತೋಟಕ್ಕೆ ಪಲ್ಟಿ..! 5 ಮಂದಿ ಆಸ್ಪತ್ರೆಗೆ ದಾಖಲು..!

Bellare:ಬೆಳ್ಳಾರೆಯ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ‘ಬ್ರಹ್ಮಗಂಟು'(Brahmagantu) ಲಕ್ಕಿ,ನಟ ಭರತ್ ಬೋಪಣ್ಣ(BharathBopanna) ಅವರಿಗೆ ಏನಾಗಿತ್ತು?