ಕರಾವಳಿಸುಳ್ಯ

ಮಂಗಳೂರಿನ ಪಿಲಿನಲಿಕೆ ಸ್ಪರ್ಧೆಯಲ್ಲಿ ‘ಸಣ್ಣ ಹುಲಿ’ ಪ್ರಶಸ್ತಿ ಪಡೆದಿದ್ದ ಸೋನ ಅಡ್ಕಾರ್‌ಗೆ ಸನ್ಮಾನ, ಮುಳಿಹಿತ್ಲು (ಎಂಎಫ್‌ಸಿ) ತಂಡದಿಂದ ಬಾಲಪ್ರತಿಭೆಗೆ ಗೌರವ

168

ನ್ಯೂಸ್‌ ನಾಟೌಟ್‌: ಬಾಲ ಪ್ರತಿಭೆ ಸೋನ ಅಡ್ಕಾರ್‌ ಅವರನ್ನು ಮುಳಿಹಿತ್ಲು (ಎಂಎಫ್‌ಸಿ) ತಂಡದ ವತಿಯಿಂದ ಸನ್ಮಾನಿಸಲಾಯಿತು.

ಕಳೆದ ವರ್ಷ ಈ ತಂಡದಲ್ಲಿ ಸೋನ ಅಡ್ಕಾರ್‌ ಹುಲಿ ವೇಷ ಹಾಕಿ ಮಂಗಳೂರಿನ ಪಿಲಿನಲಿಕೆ ಸ್ಪರ್ಧೆಯಲ್ಲಿ ಸಣ್ಣ ಹುಲಿ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಯೋಗ ಮತ್ತು ಡ್ಯಾನ್ಸ್‌ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗೆ ಮುಲಿಹಿತ್ಲು ಹುಲಿ ಊದು ಪೂಜೆಯ ದಿನದಂದು ಈಕೆಯನ್ನು ಸನ್ಮಾನಿಸಲಾಯಿತು. ತರುಣ್‌ರಾಜ್‌ ಮಂಗಳೂರು ಈಕೆಗೆ ಹುಲಿವೇಷ ಕುಣಿತದ ತರಬೇತಿ ನೀಡಿದ್ದಾರೆ.

See also  ಬೆಳ್ತಂಗಡಿ: ಬಸ್ ​​​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಝೀಮ್ ನಿಂದ ಕಿರುಕುಳ ಆರೋಪ, ಯುವತಿಯನ್ನು ಭೇಟಿ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget