ಕರಾವಳಿ

ಸೊಸೈಟಿ ಸೀತಾರಾಮಣ್ಣ ಇನ್ನಿಲ್ಲ

569

ನ್ಯೂಸ್ ನಾಟೌಟ್: ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನೌಕರಾದ ಸೀತಾರಾಮ ಬಾಚಿಗದ್ದೆ ಯವರು ನಿನ್ನೆ (ಶನಿವಾರ) ಸಂಜೆ ಮೃತರಾಗಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇತ್ತೀಚೆಗೆ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿತ್ತು. ಮೃತ ಸೀತಾರಾಮ ಅವರು ಕಲ್ಲುಗುಂಡಿ ಜನಮಾನಸದಲ್ಲಿ ಸೊಸೈಟಿ ಸೀತಾರಾಮ ಎಂದೇ ಖ್ಯಾತಿ ಪಡೆದುಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಸೀತಾರಾಮ ಅವರು ಪತ್ನಿ ಪದ್ಮಾವತಿ, ಪುತ್ರ ನವೀನ್, ಪುತ್ರಿಯರಾದ ವಿದ್ಯಾ ಹಾಗೂ ವೀಣಾ ಅವರನ್ನು ಅಗಲಿದ್ದಾರೆ.

See also  ಬುರ್ಕಾ ಧರಿಸಿ ಐಟಂ ಹಾಡಿಗೆ ಮುಸ್ಲಿಂ ವಿದ್ಯಾರ್ಥಿಗಳ ಡ್ಯಾನ್ಸ್‌..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget