ಕರಾವಳಿಸುಳ್ಯ

ಬೆಳ್ಳಾರೆ ಪೊಲೀಸ್ ಠಾಣೆಯ SI ಶಿವ ಕುಮಾರ್ ದಿಢೀರ್ ವರ್ಗಾವಣೆ

176

ನ್ಯೂಸ್ ನಾಟೌಟ್: ಬೆಳ್ಳಾರೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ ಶಿವ ಕುಮಾರ್ ದಿಢೀರ್ ವರ್ಗಾವಣೆಗೊಂಡಿದ್ದಾರೆ.

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಳೆದ 4 ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಅಪರಾಧ ವಿಭಾಗದ ಎಸ್. ಐ ಶಿವಕುಮಾರ್ ರವರನ್ನು ಮುರುಡೇಶ್ವರ ಪೊಲೀಸ್ ಠಾಣೆಗೆ ವರ್ಗಾವಣೆ ಗೊಳಿಸಲಾಗಿದೆ. ಮೂಲತಃ ಇವರು ದಾವಣಗೆರೆಯವರಾಗಿದ್ದಾರೆ.

See also  ಅಯ್ಯನಕಟ್ಟೆ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ! 40 ಕೋಳಿ, 6 ಜನ ವಶಕ್ಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget