ಕರಾವಳಿಕೊಡಗು

ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿನೇಮೋತ್ಸವ

389

ನ್ಯೂಸ್ ನಾಟೌಟ್: ಸಂಪಾಜೆಯ ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿನೇಮೋತ್ಸವ ಮಂಗಳವಾರ ಆರಂಭಗೊಡು ಬುಧವಾರ ಸಾಯಂಕಾಲ ಸಂಪನ್ನಗೊಳ್ಳಲಿದೆ.

ಬುಧವಾರ ಬೆಳಗ್ಗೆ ಒಂಟಿನೇಮೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ನಂತರ ದೈವವು ಮಾರಿಯೊಂದಿಗೆ ಹೊರಡುವ ಕಾರ್ಯಕ್ರಮ ನೆರವೇರಿತು.

ನೇಮೋತ್ಸವದಲ್ಲಿ ಕ್ಷೇತ್ರದ ಮೊಕ್ತೇಸರರು ಮತ್ತು ಆಡಳಿತ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ, ಸರ್ವಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡು ಅರಶಿಣ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು.

See also  ಪುತ್ತೂರು: ಬೆಳ್ಳಂಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ..! ಅಪಾಯದಿಂದ ಪಾರಾದ ರೋಗಿಗಳು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget