ಕರಾವಳಿ

ಸ್ಥಳಾಂತರಗೊಂಡಿದೆ: ಗ್ರಾಹಕರ ಗಮನಕ್ಕೆ

619

ನ್ಯೂಸ್ ನಾಟೌಟ್: ಸುಳ್ಯದ ಶ್ರೀರಾಮ ಪೇಟೆಯ ಸಂಗಂ ಬಿಲ್ಡಿಂಗ್ ನಲ್ಲಿದ್ದ ಯು-ವಿನ್ಯಾಸ್ ಡಿಜಿಟಲ್ ಆರ್ಟ್ಸ್ ಮತ್ತು ಆನ್‌ಲೈನ್ ಸರ್ವೀಸ್ ಸೆಂಟರ್ ಅನ್ನು ಎರಡನೇ ಮಹಡಿಯಿಂದ ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಗ್ರಾಹಕರು ಎಂದಿನಂತೆ ತಮ್ಮ ಪ್ರೀತಿ, ವಿಶ್ವಾಸ, ಸಹಕಾರ ನೀಡಬೇಕೆಂದು ಸಂಸ್ಥೆಯ ಮಾಲೀಕರಾದ ಉದಯಭಾಸ್ಕರ್ ಸುಳ್ಯ ಮನವಿ ಮಾಡಿಕೊಂಡಿದ್ದಾರೆ.

ಸಂಪರ್ಕಿಸಿರಿ: 9448843929

See also  'ನಾನು ಎಂದೂ ಲಂಚಕ್ಕಾಗಿ ಬೇಡಿಕೆ ಇಟ್ಟವಳಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಿದವಳು'
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget