ಕರಾವಳಿಕ್ರೈಂದೇಶ-ವಿದೇಶರಾಜ್ಯ

Shirur landslide| ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ..! ಲಾರಿಯ ಅವಶೇಷಗಳ ಜೊತೆಗೆ ದೊರೆತ 2 ಮೃತದೇಹಗಳು..!

ನ್ಯೂಸ್ ನಾಟೌಟ್ : ಉತ್ತರಕನ್ನಡ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಮೃತದೇಹ ಇಂದು(ಸೆ.25) ಪತ್ತೆಯಾಗಿದೆ.

ಕಳೆದ ಆರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಅರ್ಜುನ್ ಹಾಗೂ ಅವರ ಲಾರಿಯು ನದಿಯಲ್ಲಿ ಪತ್ತೆಯಾಗಿದೆ. ಈ ಸಂದರ್ಭ ಅರ್ಜುನ್‌ ಅವರ ಮೃತದೇಹ ಲಾರಿಯಲ್ಲೇ ಸಿಕ್ಕಿದೆ ಎಂದು ವರದಿ ತಿಳಿಸಿದೆ. ಅರ್ಜುನ್ ಸೇರಿದಂತೆ 2 ಮಂದಿಯ ಮೃತದೇಹ ಪತ್ತೆಯಾಗಿದೆ. ಆದರೆ, ಇನ್ನೊಂದು ದೇಹ ಯಾರದ್ದು ಎಂಬ ಗುರುತು ಪತ್ತೆಯಾಗಿಲ್ಲ.

Click

https://newsnotout.com/2024/09/bike-royal-enfield-kannada-news-viral-news-fire-issue-cigarate/
https://newsnotout.com/2024/09/fir-kannada-news-statement-kananda-news-ganesha-chaturti-issue/
https://newsnotout.com/2024/09/swamiji-rayachuru-kannada-news-satlement-allegation-viral-news/
https://newsnotout.com/2024/09/kamala-harris-cadidate-for-vice-president-kananda-news-fire-on-office/
https://newsnotout.com/2024/09/6-lakh-mobile-numbers-and-65-web-links-are-blocked-by-cyber-cell-of-cyber-govt/

Related posts

ಉಪ್ಪಿನಂಗಡಿ: ಬೈಕ್ –ಬಸ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

Schizophrenia: ಇಂದು ʼವಿಶ್ವ ಸ್ಕಿಜೋಫ್ರೇನಿಯಾʼ ದಿನ, ಈ ಮನಸ್ಸಿನ ಕಾಯಿಲೆ ʼಸ್ಕಿಜೋಫ್ರೇನಿಯಾʼ ಬಲು ಡೇಂಜರ್..! ಏನಿದರ ಲಕ್ಷಣ..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಸುಳ್ಯ:ಸೈಂಟ್ ಜೋಸೆಫ್ ಫ್ರೌಢಶಾಲೆಯಲ್ಲಿ ‘ವಿದ್ಯಾರ್ಥಿ ಸಂಸತ್ತು ಅಧಿವೇಶನ’ ಕಾರ್ಯಕ್ರಮ