Latestಕೊಡಗುಕ್ರೈಂ

ದೊಡ್ಡಡ್ಕ: ಶಾಮಿಯಾನ ವಾಹನ – ಕಾರಿನ ನಡುವೆ ಅಪಘಾತ, ಎರಡೂ ವಾಹನ ಜಖಂ

969

ನ್ಯೂಸ್ ನಾಟೌಟ್: ಗೂನಡ್ಕ ಸಮೀಪದ ದೊಡ್ಡದ ಬಳಿ ಶಾಮಿಯಾನ ಹೊತ್ತು ತರುವ ವ್ಯಾನ್ ಹಾಗೂ ಕಾರು ನಡುವೆ ಅಪಘಾತ ಇದೀಗ (ಮೇ6) ಸಂಭವಿಸಿದೆ.

ಈ ಅಪಘಾತದಲ್ಲಿ ಎರಡೂ ವಾಹನಗಳು ಅಲ್ಪಸ್ವಲ್ಪ ಜಖಂಗೊಂಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

See also  ಸುಳ್ಯ: ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ, ಮತ್ತೆ ಇಂತಹ ಘಟನೆ ನಡೆದ್ರೆ ಚೆನ್ನಾಗಿರಲ್ಲ, ಮೊಬೈಲ್ ಅಂಗಡಿ ಮಾಲೀಕರಿಗೆ ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget