ಕ್ರೈಂ

ಪರಿವಾರಕಾನದಲ್ಲಿ ಸರಣಿ ಅಪಘಾತ, ಬೆಳಗ್ಗೆ ..ಬೆಳಗ್ಗೆ ದುರಂತ

459

ನ್ಯೂಸ್ ನಾಟೌಟ್ : ಸುಳ್ಯ ಸಮೀಪದ ಪರಿವಾರಕಾನದಲ್ಲಿ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಮೂರು ಕಾರುಗಳು ಘಟನೆಯಲ್ಲಿ ಜಖಂ ಗೊಂಡಿದೆ ಎಂದು ತಿಳಿದು ಬಂದಿದೆ.

ಅತಿಯಾದ ವೇಗ, ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಮಡಿಕೇರಿ : ಬಸ್‌ -ಕಾರಿನ ನಡುವೆ ಭೀಕರ ಅಪಘಾತ..! ಕಾರು ಚಾಲಕ ಗಂಭೀರ! ವಿಡಿಯೋ ವೀಕ್ಷಿಸಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget