ಕರಾವಳಿಬೆಂಗಳೂರುರಾಜಕೀಯ

ಘಟಾನುಘಟಿ ನಾಯಕರನ್ನು ಮಕಾಡೆ ಮಲಗಿಸಿದ ಮತದಾರ..!

ನ್ಯೂಸ್‌ ನಾಟೌಟ್‌: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಭಾರಿ ಮುನ್ನಡೆಯೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ. ಆದರೆ ರಾಜ್ಯದ ಪ್ರಮುಖ ಘಟಾನುಘಟಿ ನಾಯಕರು ಸೋಲನುಭವಿಸಿದ್ದಾರೆ. ಈ ಹಿಂದೆ ಹಲವು ಬಾರಿ ಗೆದ್ದು ಪ್ರಮುಖ ಸ್ಥಾನಗಳನ್ನು ಪಡೆದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ. ಬೋಪಯ್ಯ, ಮಾಧುಸ್ವಾಮಿ, ರಮೇಶ್‌ ಕುಮಾರ್‌, ವಿ. ಸೋಮಣ್ಣ , ಸಿ.ಟಿ. ರವಿ ಮೊದಲಾದ ಪ್ರಮುಖ ನಾಯಕರನ್ನೇ ಮತದಾರರು ಮನೆಗೆ ಕಳುಹಿಸಿದ್ದಾರೆ.

ಕೆ.ಜಿ. ಬೋಪಯ್ಯ – ವಿರಾಜಪೇಟೆ

ಅಪ್ಪಚ್ಚು ರಂಜನ್‌- ಮಡಿಕೇರಿ

ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

ಕರುಣಾಕರ ರೆಡ್ಡಿ – ಹರಪ್ಪನಹಳ್ಳಿ

ಜಗದೀಶ್​ ಶೆಟ್ಟರ್​​ -ಹುಬ್ಬಳ್ಳಿ-ಧಾರವಾಡ

ರಮೇಶ್ ಕುಮಾರ್-ಶ್ರೀನಿವಾಸಪುರ

ಡಾ.ಕೆ.ಸುಧಾಕರ್​-ಚಿಕ್ಕಬಳ್ಳಾಪುರ

ಆರ್‌. ಅಶೋಕ್ -ಕನಕಪುರ

ಬಿ.ಶ್ರೀರಾಮುಲು- ಬಳ್ಳಾರಿ ಗ್ರಾಮಾಂತರ

ಗೋವಿಂದ ಕಾರಜೋಳ-ಮುಧೋಳ

ಸಿ.ಟಿ. ರವಿ-ಚಿಕ್ಕಮಗಳೂರು

ವಿಶ್ವೇಶ್ವರ ಹೆಗಡೆ ಕಾಗೇರಿ -ಶಿರಸಿ

ಮುರುಗೇಶ್‌ ನಿರಾಣಿ-ಬೀಳಗಿ

ವಿ. ಸೋಮಣ್ಣ (ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರದಲ್ಲೂ ಸೋಲು)

ಸೋಮಶೇಖರ ರೆಡ್ಡಿ- ಬಳ್ಳಾರಿ ನಗರ

ಸಿ.ಪಿ. ಯೋಗೇಶ್ವರ್‌- ಚನ್ನಪಟ್ಟಣ

ಬಿ.ಸಿ. ಪಾಟೀಲ್‌-ಹಿರೆಕೆರೂರು

ನಾರಾಯಣಗೌಡ-ಕೆಆರ್ ಪೇಟೆ

ಎಂಟಿಬಿ ನಾಗರಾಜ್-ಹೊಸಕೋಟೆ

ಹಾಲಪ್ಪ ಆಚಾರ್-ಯಲಬುರ್ಗ

Related posts

ಉಳ್ಳಾಲ:ತಲವಾರಿನಿಂದ ಕಡಿದು ಕೊಲೆಗೆ ಯತ್ನ,ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಸರ್ಕಾರಿ ಬಸ್‌ ನೊಳಗೆ ಕಂಡಕ್ಟರ್ ಗೆ ಚಾಕು ಇರಿದ ಯುವಕ..! ಭಯಭೀತರಾಗಿ ಬಸ್ಸಿನಿಂದ ಇಳಿದು ಓಡಿದ ಪ್ರಯಾಣಿಕರು..! ಇಲ್ಲಿದೆ ವೈರಲ್ ವಿಡಿಯೋ

ಹಿಂದೂಯೇತರರ ವಾಹನಗಳಿಗೆ ನಿಷೇಧ ಹೇರಿ ಸೌತಡ್ಕದಲ್ಲಿ ಬ್ಯಾನರ್ ಅಳವಡಿಕೆ,ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ