ಕರಾವಳಿಪುತ್ತೂರು

ಪುತ್ತೂರಿನಲ್ಲಿ ಆಟೋ ರಿಕ್ಷಾ ಏರಿದ SDPI..!

292

ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೊರ್ಚಾ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಫಿ ಬೆಳ್ಳಾರೆ ಪುತ್ತೂರು ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾನೆ.

ಬಂಧನದಲ್ಲಿದ್ದು ಕೊಂಡೇ ಸ್ಪರ್ಧೆ ಮಾಡಲಿರುವ ಶಾಫಿ ಬೆಳ್ಳಾರೆ ಆಟೋ ರಿಕ್ಷಾ ಚಿಹ್ನೆಯಡಿ ಸ್ಪರ್ಧೆ ಮಾಡುವುದು ಖಚಿತಗೊಂಡಿದೆ. ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ SDPI ಅಧ್ಯಕ್ಷ ಇಬ್ರಾಹಿಂ ಬೆಳ್ಳಾರೆ ನಾಮಪತ್ರ ಸಲ್ಲಿಸಿದ್ದರು.

See also  ಇನ್ಮುಂದೆ ಪುರುಷರಿಗೂ ವಿಸ್ತರಣೆಯಾಗಲಿದೆ 'ಶಕ್ತಿ ಯೋಜನೆ' ಸೌಲಭ್ಯ?ಬಸ್‌ನಲ್ಲಿ ಫ್ರೀಯಾಗಿ ಓಡಾಡುವ ಕಾಲ ಸನ್ನಿಹಿತವಾಗಿದೆಯಾ?ಸ್ಪೀಕರ್‌ ಯು.ಟಿ. ಖಾದರ್ ಸಿ.ಎಂ.ಗೆ ಬರೆದ ಪತ್ರದಲ್ಲೇನಿದೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget