Uncategorizedಸುಳ್ಯ: ಸ್ಕೂಟಿ – ಕಾರು ನಡುವೆ ಅಪಘಾತ, ಸ್ಕೂಟಿ ಸವಾರ ಪವಾಡಸದೃಶ್ಯ ಪಾರು by ನ್ಯೂಸ್ ನಾಟೌಟ್ ಪ್ರತಿನಿಧಿAugust 20, 2024 Share0 ನ್ಯೂಸ್ ನಾಟೌಟ್: ಸುಳ್ಯದ ಕುಂಬಕೋಡು ಮಸೀದಿ ಸಮೀಪದಲ್ಲಿ ಸ್ಕೂಟಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಕಾರು ಮತ್ತು ಸ್ಕೂಟಿ ಜಖಂ ಗೊಂಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.