ಕ್ರೈಂಸುಳ್ಯ

ಕುಕ್ಕುಜಡ್ಕ: ಸೈಡ್ ಕೊಡೋ ವೇಳೆ ಹೊಂಡಕ್ಕೆ ಬಿದ್ದ ಶಾಲಾ ಬಸ್..! ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು..!

163

ನ್ಯೂಸ್‌ ನಾಟೌಟ್‌: ಅಡ್ಕಾರು ವಿವೇಕಾನಂದ ಸ್ಕೂಲ್ ಬಸ್ ಮತ್ತೊಂದು ವಾಹನಕ್ಕೆ ಸೈಡ್ ಕೊಡೋ ವೇಳೆ ಹೊಂಡಕ್ಕೆ ಬಿದ್ದ ಘಟನೆ ಕುಕ್ಕುಜಡ್ಕದ ಜೋಗಿಅಡ್ಕ ಎಂಬಲ್ಲಿ ಇಂದು(ಆ.5) ನಡೆದಿದೆ.

ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು, ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

See also  ಮಂಟಪದಿಂದ ವರನನ್ನೇ ಅಪಹರಿಸಿದ ನೃತ್ಯಗಾರ್ತಿಯರ ಗ್ಯಾಂಗ್..! 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget