ಕರಾವಳಿಸುಳ್ಯ

ಸುಳ್ಯ : ಇಂದು ಸಂಜೆ ತನಕ ಕರೆಂಟ್ ಇರಲ್ಲ..! ಎಲ್ಲೆಲ್ಲಿ ವಿದ್ಯುತ್ ಇರಲ್ಲ? ಇಲ್ಲಿದೆ ನೋಡಿ ಡಿಟೇಲ್ಸ್‌

318

ನ್ಯೂಸ್ ನಾಟೌಟ್ : ಸುಳ್ಯದ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಕಂಬ ಮತ್ತು ಮಳೆಗಾಲದ ಮುಂಚಿತವಾಗಿ ಟ್ರಾನ್ಸ್ ಫರ್ ಸರಿಪಡಿಸುವಿಕೆ ಇರುವುದರಿಂದ ಮಂಗಳವಾರ (ಜೂನ್ 6) ಕರೆಂಟ್ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಬೆಳಗ್ಗೆ 10 ರಿಂದ ಸಂಜೆ 6:30 ತನಕ ಸಂಪಾಜೆ , ಕಲ್ಲುಗುಂಡಿ ,ಸುಳ್ಯ , ಶ್ರೀರಾಂಪೇಟೆ , ತಾತ್ಕಾಲಿಕವಾಗಿ ಕರೆಂಟ್ ಕಂಬಕ್ಕೆ ಅಡ್ಡಲಾಗಿ ನಿಂತಿರುವ ಮರದ ಕೊಂಬೆಗಳನ್ನು ಹಾಗೂ ವಿದ್ಯುತ್ ಕಂಬಗಳ ರಿಪೇರಿ ಇರುವುದರಿಂದ ಕರೆಂಟ್ ವ್ಯತಯವಾಲಿದೆ ಎಂದು ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.

See also  ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget