ಕರಾವಳಿ

ಸವಣೂರು: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ದಿನೇಶ್ ಪೆರಿಯಡ್ಕ ಸಾವು ..!!,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನ್ಯೂಸ್ ನಾಟೌಟ್ : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ಪೆರಿಯಡ್ಕದಿಂದ ವರದಿಯಾಗಿದೆ.ಮೃತರನ್ನು ದಿನೇಶ್ ಪೆರಿಯಡ್ಕ (34) ಎಂದು ಗುರುತಿಸಲಾಗಿದೆ.

ದಿನೇಶ್ ರವರು ಇಲೆಟ್ರಿಷಿಯನ್ ಆಗಿದ್ದು, ಹಿಂದೂ ಜಾಗರಣ ವೇದಿಕೆಯ ಸವಣೂರು ಘಟಕದ ಕಾರ್ಯಕರ್ತರೂ ಆಗಿದ್ದರೆಂದು ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಪತ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Related posts

‘ನೀನೇನು ಭಯ ಪಡಬೇಡ, ನಿನ್ನ ಬೆನ್ನ ಹಿಂದೆ ನಾನಿದ್ದೇನೆ’ ರಿಷಬ್ ಶೆಟ್ಟಿಗೆ ದೈವದ ಅಭಯನುಡಿ..!ತೆರೆ ಮೇಲೆ ಮೂಡಿ ಬರೋ ‘ಕಾಂತಾರ ಅಧ್ಯಾಯ 1’ ಸಕ್ಸಸ್‌ನ ಮುನ್ಸೂಚನೆಯೇ?

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ಚಿರತೆ ಉಪಟಳ, 8 ತಿಂಗಳ ಹಿಂದೆ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ ಇಂದು ಮನೆ ಅಂಗಳದಲ್ಲೇ ಪ್ರತ್ಯಕ್ಷ,ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಉಪ್ಪಿನಂಗಡಿ : ಒಂದೇ ಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ..!,ಗ್ಯಾರೇಜ್‌ನಿಗೆ ಮೂರನೇ ಬಾರಿ ಹಾನಿ,ಪ್ರಾಣಾಪಾಯದಿಂದ ಪಾರಾದ ಮಾಲಕ..!