ನ್ಯೂಸ್ ನಾಟೌಟ್: ಸೌದಿ ಅರೇಬಿಯಾದ ಮದೀನಾದಲ್ಲಿರುವ ಪ್ರವಾದಿಯ ಮಸೀದಿ ಎಂದು ಕರೆಯಲ್ಪಡುವ ಮಸ್ಜಿದ್ ಅನ್-ನಬವಿಯಲ್ಲಿ ಭದ್ರತಾ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಸೀದಿಯ ನಿರ್ಬಂಧಿತ ಜಾಗಕ್ಕೆ ಹೋಗುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಭದ್ರತಾ ಅಧಿಕಾರಿಗೆ ಮಹಿಳೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
At their holiest shrine in the holiest month 🤌🏽 Hijabi slaps security guard who in return slaps her
No crusader of feminism and ‘musalman khatre mei hain’ talking about this
pic.twitter.com/YLzfJ6dCWe— ExtraSpiceAni (@ShrivastavAni) March 29, 2025
ಬುರ್ಖಾ ಧರಿಸಿದ ಮಹಿಳೆ ವೇಗವಾಗಿ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದಕ್ಕೆ ಅವರ ಮೇಲೆ ಕೈ ಮಾಡಿದ್ದಾಳೆ. ತಿರುಗಿ ಭದ್ರತಾ ಸಿಬ್ಬಂದಿ ಕೂಡ ಅಕೆಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.