ಕ್ರೀಡೆ/ಸಿನಿಮಾ

ಹಸೆಮಣೆ ಏರಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಬೌಲರ್‌ ಸಂದೀಪ್‌ ಶರ್ಮಾ..ಕ್ಯೂಟ್ ಮದುವೆ ಫೋಟೋ ವೈರಲ್

270
Spread the love

ಹೈದರಾಬಾದ್‌: ಐಪಿಎಲ್ ಎರಡನೇ ಹಂತದ ಪಂದ್ಯಗಳ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮ ಬಹು ಕಾಲದ ಗೆಳತಿ ತಶಾ ಸಾತ್ವಿಕ್ ಅವರನ್ನು  ವಿವಾಹವಾಗಿದ್ದಾರೆ. ಸ್ವತಃ ಈ ಸುದ್ದಿಯನ್ನು ಸನ್‌ರೈಸರ್ಸ್ ತಂಡದ ಅಧಿಕೃತ ಟ್ವಿಟ್ಟರ್ ನಲ್ಲಿ ಶುಕ್ರವಾರ ಪ್ರಕಟಿಸಿದ್ದು ಸಂದೀಪ್ ಶರ್ಮ ಹಾಗೂ ಮಿಸಸ್ ಶರ್ಮ ಅವರಿಗೆ ಅಭಿನಂದನೆಗಳು ಎಂದು ತಿಳಿಸಲಾಗಿದೆ. 

See also  ನಟ ದರ್ಶನ್‌ಗೆ ಆಪರೇಷನ್ ತಕ್ಷಣವೇ ಆಗಬೇಕಾಗಿದೆ-ಸಿ.ವಿ ನಾಗೇಶ್‌, ವಿಮ್ಸ್‌ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?
  Ad Widget   Ad Widget   Ad Widget