ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಸಂಪೂರ್ಣ ಹೆಗಡೆ ನೇತೃತ್ವದಲ್ಲಿ ಬಹರೇನ್ ಗೆ ಹೊರಟ ಭಾರತ ಮಹಿಳಾ ಥ್ರೋ ಬಾಲ್ ತಂಡ, ಗೆದ್ದು ಬಾ ಭಾರತ

238

ನ್ಯೂಸ್ ನಾಟೌಟ್: ಇಂಡೋ -ಗಲ್ಫ್ ಇಂಟರ್ ನ್ಯಾಷನಲ್ ಥ್ರೋಬಾಲ್ ಕೂಟದಲ್ಲಿ ಪಾಲ್ಗೊಳ್ಳಲು ಭಾರತ ಮಹಿಳಾ ತಂಡ ಸಿದ್ಧವಾಗಿದೆ. ಫೆ.23 ರಿಂದ 25ರ ತನಕ ಬಹರೇನ್ ನಲ್ಲಿ ಕೂಟ ನಡೆಯಲಿದೆ.

ಅನುಭವಿ ಆಟಗಾರ್ತಿ ಸಂಪೂರ್ಣ ಹೆಗಡೆ ನೇತೃತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದೆ. ಫೆ.21 ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಭಾರತೀಯ ತಂಡ ಬಹರೇನ್ ಗೆ ಪ್ರಯಾಣ ಬೆಳೆಸಲಿದೆ.

ಭಾರತ ತಂಡ ಹೀಗಿದೆ ಸಂಪೂರ್ಣ ಹೆಗಡೆ (ನಾಯಕಿ), ಕೀರ್ತನಾ ಪರಮೇಶ್ವರನ್ , ತನಿಶಾ ಜೈನ್, ಆಯ್ಲಾ ರಚಿತಾ ವಿಜಯ್ , ಕಲ್ಪನಾ ಚಲ್ಲಾ, ಪಾವನಿ ಚೋಡಿಸೆಟ್ಟಿ , ಅನಿತಾ ವೀಣಾ, ದೀಪಾ ಹೆಬ್ಬಾರ್ , ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್ ಎನ್.ಎಸ್.ಸುಬ್ರಮಣ್ಯ (ತರಬೇತುದಾರರು), ಡಿ.ಸಂತೋಷ್ ( ತೀರ್ಪುಗಾರರು), ವಿವೇಕ್ ಹೆಗಡೆ (ಮಾಧ್ಯಮ).

See also  ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಟೀಂ ಇಂಡಿಯಾ ತಂಡ ಪ್ರಕಟ, ಯಾರಿದ್ದಾರೆ ತಂಡದಲ್ಲಿ ಇಲ್ಲಿದೆ ಕಂಪ್ಲೀಟ್ ಟೀಂ ಲಿಸ್ಟ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget